ರಷ್ಯಾ ದಾಳಿಗೆ ಎದುರೇಟು ನೀಡಿದ ಉಕ್ರೇನ್‍, ಮತ್ತಷ್ಟು ರೊಚ್ಚಿಗೆದ್ದ ಪುಟಿನ್

ಕಿವ್ (ಉಕ್ರೇನ್), ಫೆ.24- ವಿಶ್ವದ ಎರಡನೇ ಮಹಾಯುದ್ಧ ಬಳಿಕ ಜಾಗತಿಕವಾಗಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ರಷ್ಯಾದ ಸೇನೆ ಉಕ್ರೇನ್‍ನ ಹಲವು ನಗರಗಳ ಹಾಗೂ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ, ರಾಜಧಾನಿಯ ವಿಮಾನ ನಿಲ್ದಾಣವನ್ನು ಧ್ವಂಸ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ವಿಮಾನಗಳು ಹಾಗೂ ಹೆಲಿಕಾಫ್ಟರ್ ಅನ್ನು ಹೊಡೆದುರಳಿಸಿದೆ. ಯುದ್ಧದಿಂದಾಗಿ ಸಂಭವಿಸಿರುವ ಸಾವು ನೋವುಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ರಷ್ಯಾ ಅಧ್ಯಕ್ಷರು ಟಿವಿಗಳಲ್ಲಿ ಮಾತನಾಡುತ್ತಾ ಯುದ್ಧ ಘೋಷಣೆ ಮಾಡುತ್ತಿದ್ದಂತೆ ರಷ್ಯಾ ಪಡೆ […]