ಉಕ್ರೇನ್ ಮೇಲೆ ಎರಗಿದ ರಷ್ಯಾ, ಮಧ್ಯೆ ಪ್ರವೇಶಿಸುವವರಿಗೆ ಪುಟಿನ್ ಖಡಕ್ ವಾರ್ನಿಂಗ್..!

ಜಿನೇವಾ, ಫೆ.24- ವಿಶ್ವ ಸಮುದಾಯದ ಬಹುತೇಕ ರಾಷ್ಟ್ರಗಳ ಪ್ರತಿರೋಧದ ನಡುವೆಯೂ ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರೆಸಿರುವ ರಷ್ಯಾ ಅಧ್ಯಕ್ಷರು ಇಂದು ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆ (ಯುದ್ಧ) ಘೋಷಣೆ ಮಾಡುವ ಮೂಲಕ ಜಾಗತಿಕ ಬಿಕ್ಕಟ್ಟಿಗೆ ನಾಂದಿಯಾಡಿದ್ದಾರೆ. ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ರಾಷ್ಯಾ ಮುಂದಿನ ದಿನಗಳಲ್ಲಿ ಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ಪರಿಸ್ಥಿತಿ ತಿಳಿಗೊಂಡಿಲ್ಲ. ಈ ನಡುವೆ ತಮ್ಮ ದೇಶವನ್ನು ಉದ್ದೇಶಿಸಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಮಾತನಾಡಿದ್ದು, ಉಕ್ರೇನ್ ಕಾರ್ಯಾಚರಣೆಯ ವಿಷಯವಾಗಿ ಯಾರೇ ಮಧ್ಯ ಪ್ರವೇಶಿಸಲು […]