ರಷ್ಯಾ ಸೈಬರ್ ಪಂಚ್‍ಗೆ ಉಕ್ರೇನ್ ತಿರುಗೇಟು

ರಿಚ್ಮಂಡ್, (ಯುಎಸ್) ಮಾ.1- ರಷ್ಯಾದ ಬಳಿ ವಿಶ್ವದ ಕೆಲವು ಅತ್ಯುತ್ತಮ ಸೈಬರ್ ಹ್ಯಾಕ್ ಸಾಧನ ಹೊಂದಿದೆ, ಆದರೆ ಉಕ್ರೇನ್ ವಿರುದ್ದದ ಯುದ್ಧದ ಅರಂಭದಲ್ಲಿ ಅಪಾಯ ಬೀರಲಿಲ್ಲ ಎನ್ನಲಾಗಿದೆ. ಬದಲಾಗಿ ಸಾಮೂಹಿಕ ಜಾಗತಿಕ ಪ್ರಯತ್ನದಲ್ಲಿ ಹ್ಯಾಕಗಳನ್ನು ಉಕ್ರೇನ ತಡೆದಿದೆ. ಈ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಪರಮಾಣು ಪಡೆಗಳನ್ನು ಜಾಗರೂಕತೆ ಇರುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಅಪಾಯಗಳು ಉಲ್ಬಣಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ. ಎಲ್ಲರಿಗೂ ಇದು ಒಂದು ರೀತಿಯ ಸೈಬರ್ ಹ್ಯಾಕ್ ಉಚಿತವಾಗಿದೆ. ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, […]