ರಷ್ಯಾ – ಬೆಲಾರಸ್ ಶೂಟರ್ ಗಳ ನಿಷೇಧ

ಮ್ಯೂನಿಚ್, ಮಾ 2- ಜಾಗತಿಕ ಆಕ್ರೋಶಕ್ಕೆ ಕಾರಣವಾಗಿರುವ ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ರಷ್ಯಾ ಮತ್ತು ಬೆಲಾರಸ್ ಶೂಟರ್‍ಗಳನ್ನು ನಿಷೇಧಿಸಿದೆ.ಈಜಿಪ್‍ನ ಕೈರೋದಲ್ಲಿ ನಡೆಯುತ್ತಿರುವ ವಿಶ್ವಕಪ್‍ನಲ್ಲಿ ರಷ್ಯಾದ ಶೂಟರ್‍ಗಳು ಸ್ರ್ಪಸುತ್ತಿದೆ ನಿಷೇಧಿಸಿದ ಹೇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿಯ ನಿರ್ಧಾರವನ್ನು ಅನುಸರಿಸಿ ಮತ್ತು ಐಒಸಿ ಅಧ್ಯಕ್ಷರೊಂದಿಗಿನ ಸಭೆಯ ನಂತರ, ಐಎಸïಎಸïಎಫ್‍ವು ರಷ್ಯಾ ಮತ್ತು ಬೆಲಾರಸ್‍ಅಥ್ಲೀಟ್‍ಗಳನ್ನು ಐಎಸïಎಸïಎಫ್ ಚಾಂಪಿಯನ್‍ಷಿಪ್‍ಗಳಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ ಎಂದು ನಿರ್ಧರಿಸಿದೆ ಈ ನಿರ್ಧಾರವು ಮಾರ್ಚ್ […]