ಸೆರೆಸಿಕ್ಕ ರಷ್ಯನ್ ಯೋಧರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವ ಉಕ್ರೇನ್

ಕ್ಯಿವ್,ಫೆ.27-ಯುದ್ಧಪೀಡಿತ ಉಕ್ರೇನ್‍ನಲ್ಲಿ ಹಲವು ಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿದ್ದು, ಕರುಳು ಹಿಂಡುವಂತಿವೆ. ಸಂಘರ್ಷದಲ್ಲಿ ಸೆರೆ ಹಿಡಿಯಲಾದ ರಷ್ಯನ್ ಯೋಧರನ್ನು ಉಕ್ರೇನ್ ಸೇನೆ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದು ಅವರಿಗೆ ಅಗತ್ಯ ಚಿಕಿತ್ಸೆ, ಊಟೋಪಚಾರಗಳನ್ನು ನೀಡಿ ಉಪಚರಿಸುತ್ತಿದೆ. ಯುದ್ಧ ಕೈದಿಗಳನ್ನು ಹಿಂಸಿಸುವುದು ನಮ್ಮ ಧರ್ಮವಲ್ಲ. ಅದು ರಷ್ಯಾದ ವಿಕೃತಿ ಎಂದು ಬಹಳಷ್ಟು ಮಂದಿ ತಿರುಗೇಟು ನೀಡಿದ್ದಾರೆ.ಸುಮಾರು 2 ಲಕ್ಷ ಯೋಧರ ಸೇನೆ ಹೊಂದಿರುವ ಉಕ್ರೇನ್ 8 ಲಕ್ಷಕ್ಕೂ ಅಕ ಜನರಿರುವ ರಷ್ಯನ್ ಪಡೆಯನ್ನು ಎದುರಿಸಲು ಆತ್ಮವಿಶ್ವಾಸದಿಂದ ಹೋರಾಟ ನಡೆಸುತ್ತಿದೆ. ಈ […]