ಉಕ್ರೇನ್‍ನಿಂದ 3000 ರಷ್ಯನ್ ಸೈನಿಕರ ಹತ್ಯೆ, ಒತ್ತಾಳೆಯಾದ 200 ಯೋಧರು

ಕ್ಯಿವ್,ಫೆ.27-ರಷ್ಯಾದ ಮೂರು ಸಾವಿರ ಸೈನಿಕರನ್ನು ಹತ್ಯೆ ಮಾಡಿ 200 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗ ಉಕ್ರೇನ್ ಹೇಳಿದೆ.ಉಕ್ರೇನ್ ಸರ್ಕಾರ ಪ್ರಕಟಿಸಿರುವ ಮಾಹಿತಿ ಪ್ರಕಾರ ಈವರೆಗೂ 540 ಪದಾತಿಸೈನ್ಯದ ಯುದ್ದ ವಾಹನಗಳು, 16 ವಿಮಾನಗಳು, 18 ಹೆಲಿಕಾಪ್ಟರ್‍ಗಳು, 102 ಟ್ಯಾಂಕರ್‍ಗಳು, 504 ಶಸ್ತ್ರಸಜ್ಜಿತರನ್ನು ಸಾಗಿಸುವ ವಾಹನಗಳನ್ನು, ಒಂದು ಬಂಕರ್, 20 ಶಸ್ತ್ರಸಜ್ಜಿತ ಕಾರುಗಳನ್ನು ಧ್ವಂಸಗೊಳಿಸಿರುವುದಾಗಿ ಉಕ್ರೇನ್ ಪಡೆ ಹೇಳಿಕೊಂಡಿದೆ. ಸಂಘರ್ಷ ಮುಂದುವರೆದಿದ್ದು, ರಷ್ಯಾ ಪಡೆಗಳು ಉಕ್ರೇನ್‍ನ 2ನೇ ನಗರ ಖಾಕ್ರ್ಯೀವ್‍ಗೆ ಪ್ರವೇಶ ಮಾಡಿವೆ. ರಷ್ಯಾ ಉ್ರಕೇನ್‍ನ ದಕ್ಷಿಣ ಹಾಗೂ ಆಗ್ನೇಯ […]