ರಷ್ಯಾ ರೋಷಾವೇಶಕ್ಕೆ ಚಲ್ಲಾಪಿಲ್ಲಿಯಾದ ಉಕ್ರೇನ್ ನಗರಗಳು..!

ಕೀವ್, ಫೆ.26- ಸಂವಿದಾನದ ಮಾತುಕತೆಯ ಔಪಚಾರಿಕ ಭರವಸೆಗಳು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿರೋಧದ ಹೊರತಾಗಿಯೂ ರಷ್ಯಾ ತನ್ನ ಆಕ್ರಮಣಶೀಲತೆಯನ್ನು ಮುಂದುವರೆಸಿದ್ದು, ನಿರಂತರ ದಾಳಿಯಿಂದ ಉಕ್ರೇನ್ ನಲುಗಿ ಹೋಗಿದೆ. ದೇಶದ ರಾಜಧಾನಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ವಿಧ್ವಂಸಕ ಪರಿಸ್ಥಿತಿ ನಿರ್ಮಾಣವಾಗಿದೆ. ಪುನಾವರ್ತಿತ ಕೊರಿಕೆಯ ಬಳಿಕವೂ ಬಹುತೇಕ ರಾಷ್ಟ್ರಗಳು ಉಕ್ರೇನ್ ಗೆ ನಿರೀಕ್ಷಿತ ಬೆಂಬಲ ವ್ಯಕ್ತ ಪಡಿಸಿಲ್ಲ. ಆದರೂ ಜಗ್ಗದ ಉಕ್ರೇನ್ ಸ್ವರಕ್ಷಣಾ ಹೋರಾಟವನ್ನು ಮುಂದುವರೆಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಬೆಂಬಲಕ್ಕೆ ನಿಲ್ಲದ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ […]