ಉಕ್ರೇನ್‍ನಲ್ಲಿ ಮುಂದುವರೆದ ರಷ್ಯಾ ಸೇನೆಯ ಅಟ್ಟಹಾಸ..!

ಕ್ಯಿವ್,ಮಾ.2- ಯುದ್ಧ ಆರಂಭಗೊಂಡು ಆರು ದಿನ ಕಳೆದಿದ್ದು, ಉಕ್ರೇನ್‍ನ ರಾಜಧಾನಿ ಕ್ಯಿವ್‍ವನ್ನು ರಷ್ಯಾ ಬಹುತೇಕ ಆಕ್ರಮಿಸಿಕೊಂಡಿದೆ. ಎರಡನೇ ಬಹುದೊಡ್ಡ ನಗರ ಖರ್ಕಿವ್ ನಗರದಲ್ಲಿ ಇಂದು ರಷ್ಯನ್ ವಾಯುಪಡೆಯ ಪ್ಯಾರಾಟ್ರೂಪ್ಸ್ ಯೋಧರು ಇಳಿದಿದ್ದು, ಬಹುತೇಕ ಕೈವಶವಾಗುವ ಹಂತದಲ್ಲಿದೆ. ಜಾಯ್‍ಟೋಮರ್ ಪ್ರದೇಶ ಕೂಡ ರಷ್ಯಾ ಆಕ್ರಮಣಕ್ಕೆ ತುತ್ತಾಗಿದೆ. ದೇಶಾದ್ಯಂತ ಸೆಲ್ ದಾಳಿ ಮುಂದುವರೆದಿದ್ದು, ರಣಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡಗಳು ದ್ವಂಸಗೊಳ್ಳುತ್ತಿದ್ದು, ಜೀವ ಹಾನಿ ಮಿತಿ ಮೀರುತ್ತಿದೆ. ಜಾಗತಿಕ ರಾಷ್ಟ್ರಗಳ ಬೆದರಿಕೆಗೂ ಜಗ್ಗದ ರಷ್ಯಾ ಉಕ್ರೇನ್‍ನನ್ನು ಕೈ ವಶ ಮಾಡಿಕೊಳ್ಳಲು ಹಂತ […]