ಅಮೆರಿಕಾ-ದಕ್ಷಿಣ ಕೊರಿಯಾ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

ಸಿಯೋಲ್, ನ.1- ಅಮೆರಿಕಾ ಮತ್ತು ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಟೀಕಿಸಿರುವ ಉತ್ತರ ಕೊರಿಯಾದ ವಿದೇಶಾಂಗ ಸಚಿವ, ಇದು ಸಂಭವನೀಯ ಆಕ್ರಮಣದ ಸಾಧ್ಯತೆಯಾಗಿದ್ದು, ಮತ್ತಷ್ಟು ಅನುಪಾಲನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ. ಉತ್ತರ ಕೊರಿಯಾದ ಆಯುಧಾಗಾರಗಳ ಪ್ರಮಾಣ ಹೆಚ್ಚಳ ಮತ್ತು ಅಣ್ವಸ್ತ್ರಗಳ ಆತಂಕಕ್ಕೆ ಪ್ರತಿಯಾಗಿ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ನಡೆಸಿವೆ. ಎಫ್ 35 ಪೈಟರ್ ಜೆಟ್ ಸೇರಿ ಸುಮಾರು 200ಕ್ಕೂ ಹೆಚ್ಚು ಯುದ್ಧ ವಿಮಾನಗಳ ಅಭ್ಯಾಸಗಳ ಮೂಲಕ ಉತ್ತರ ಕೊರಿಯಾದ […]