ಗುಜರಾತ್‍ನಲ್ಲಿ ನಕಲಿ ಮದ್ಯ ಸೇವಿಸಿ 21 ಮಂದಿ ಸಾವು

ಬೊಟಾಡ್, ಜು.26 – ಗುಜರಾತ್‍ನ ಬೊಟಾಡ್ ಜಿಲ್ಲಾಯಲ್ಲಿ ನಕಲಿ ಮದ್ಯ ಸೇವನೆಯಿಂದ 21 ಜನರು ಸಾವನ್ನಪ್ಪಿದ್ದಾರೆ.ಭಾವನಗರ, ಬೋಟಾಡ, ಬರ್ವಾಲಾ ಮತ್ತು ಧಂಧೂಕಾ ಸೇರಿದಂತೆ ಹಲವೆಡೆ ಕಳೆದ 3ದಿನದಲ್ಲಿ ನಕಲಿ ಮದ್ಯಕ್ಕೆ 21ಜನ ಸಾವನ್ನಪ್ಪಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 30 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಟಾಡ್‍ ಜಿಲ್ಲಾಯೊಂದರಲ್ಲೇ 16 ಮಂದಿ ಸಾವನ್ನಪ್ಪಿದ್ದಾರೆ ದೃಢಪಡಿಸಿದೆ. ಅಹಮದಾಬಾದ್ ಜಿಲ್ಲಾಯ ಧಂಧೂಕಾ ತಾಲೂಕಿನ ಐವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ದೇಶ ನಿರ್ಮಿತ ನಕಲಿ ಮದ್ಯವನ್ನು ತಯಾರಿಸಿ […]