ಹುಷಾರ್ : ಸೇಫ್ಟಿ ಲಾಕರ್ನಲ್ಲಿಟ್ಟ ವಸ್ತುಗಳು ಕಳುವಾದರೆ ಬ್ಯಾಂಕ್ ಜವಾಬ್ದಾರಿಯಲ್ಲ
ನವದೆಹಲಿ, ಜೂ.26- ಬ್ಯಾಂಕ್ಗಳ ಸೇಫ್ಟಿ ಡಿಪಾಸಿಟ್ ಲಾಕರ್ನಲ್ಲಿ ಇಡಲಾಗುವ ಬೆಲೆಬಾಳುವ ವಸ್ತುಗಳು ಕಳುವಾದರೆ ಗ್ರಾಹಕರು ಇನ್ನು ಮುಂದೆ ಬ್ಯಾಂಕ್ಗಳನ್ನು ದೂಷಿಸಿ ಪರಿಹಾರ ಕೇಳುವಂತಿಲ್ಲ..! ಏಕೆಂದರೆ, ಸೇಫ್ಟಿ ಲಾಕರ್ನಲ್ಲಿರುವ
Read more