6.40 ಲಕ್ಷ ಮೌಲ್ಯದ ಮೊಬೈಲ್‍ ಕಳವು: ಸೇಲ್ಸ್ ಆಫೀಸರ್ ಬಂಧನ

ಬೆಂಗಳೂರು,ಫೆ.22 – ಕಂಪನಿಯ ಗೋಡೌನ್‍ನಿಂದ 6.40 ಲಕ್ಷ ರೂ.ಮೌಲ್ಯದ ವಿವಿಧ ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡಿದ ಸೇಲ್ಸ್ ಆಫೀಸರ್ ನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ ಅಗ್ರಹಾರ, ಮಾಗಡಿ ರಸ್ತೆ 2 ನೇ ಕ್ರಾಸ್ ನಿವಾಸಿ ರಾಜೇಶ್(40) ಬಂಧಿತ ಸೇಲ್ಸ್ ಆಫೀಸರ್, ಕಂಪನಿಯ ಗೋಡೌನ್ ನಿಂದ ವಿವಿಧ ಮಾಡಲ್‍ನ 64 ಮೊಬೈಲ್ ಫೋನ್‍ಗಳ ಕಳ್ಳತನವಾಗಿದೆ ಎಂದು ಮಕ್‍ಬೂಲ್ ಅಹಮದ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ಪರಿಹಾರ ಬ್ಯಾಟರಾಯನಪುರ […]