ಹೊಸ ಉತ್ಪನ್ನ – ಹೊಸ ಆಫರ್‌ಗಳೊಂದಿಗೆ LG ಮಾರುಕಟ್ಟೆಗೆ

ಬೆಂಗಳೂರು ಮಾರ್ಚ್ 2, 2023 – LG ತಮ್ಮ ಗ್ರಾಹಕರ ಜೀವನಶೈಲಿಗೆ ಪೂರಕವಾಗಿ ಅನನ್ಯ ಕೊಡುಗೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರ್ಯಾಂಡ್ ಆಫರ್‌ಗಳು ಫೆಬ್ರವರಿ 2 ರಂದು ಪ್ರಾರಂಭವಾಗಿದೆ ಮತ್ತು 31ರ ಮಾರ್ಚ್ 2023 ರವರೆಗೆ ಮುಂದುವರಿಯುತ್ತದೆ ಭಾರತದ ಪ್ರಮುಖ ಗ್ರಾಹಕರಿಗೆ ಬಾಳಿಕೆ ಬರುವ ಬ್ರ್ಯಾಂಡ್ LG ಎಲೆಕ್ಟ್ರಾನಿಕ್ಸ್ ತನ್ನ ಗ್ರಾಹಕರಿಗೆ ನೂತನ LG ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳ ಖರೀದಿಯ ಮೇಲೆ 2ನೇ ಫೆಬ್ರವರಿ 2023 ರಿಂದ 31 ಮಾರ್ಚ್ 2023 ರವರೆಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸುತ್ತಿದೆ. ಹೆಚ್ಚಿನ […]
ಹೊಸ ವರ್ಷದ ಪಾರ್ಟಿ, ದೆಹಲಿಯಲ್ಲಿ ಒಂದೇ ವಾರಕ್ಕೆ 30 ಲಕ್ಷ ಮದ್ಯದ ಬಾಟಲ್ ಸೇಲ್

ನವದೆಹಲಿ, ಜ.3-ಒಂದು ವಾರದ ಅವಧಿಯಲ್ಲಿ ನಡೆದ ಪಾರ್ಟಿಗಳಲ್ಲಿ ದೆಹಲಿಯ ಜನರು 218 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಒಂದು ಕೋಟಿ ಮದ್ಯದ ಬಾಟಲಿಗಳನ್ನು ಗುಜರಿ ಹಾಕಿದ್ದಾರೆ. ಹೊಸ ವರ್ಷದ ಮುನ್ನಾದಿನವಾದ ಡಿಸೆಂಬರ್ 31 ರಂದು ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 30 ಲಕ್ಷ ಬಾಟಲ್‍ಗೂ ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ. ಹೊಸ ವರ್ಷವನ್ನು ಸ್ವಾಗತಿಸುವ ದಿನದಂದು ಜ.1 ರಂದು ನಗರದಲ್ಲಿ 45.28 ಕೋಟಿ ರೂಪಾಯಿ ಮೌಲ್ಯದ ಮದ್ಯ ಸೇವಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. […]