ಕೊಹ್ಲಿ ಕುರಿತು ಭವಿಷ್ಯ ನುಡಿದ ಪಾಕ್ ಮಾಜಿ ನಾಯಕ ಸಲ್ಮಾನ್ ಭಟ್

ನವದೆಹಲಿ,ಫೆ.6- ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಹಾಗೂ ಮಾಜಿ ನಾಯಕ ವಿರಾಟ್ ಕೋಹ್ಲಿ ಅವರು ಮತ್ತೊಮ್ಮೆ ತಮ್ಮ ವೃತ್ತಿ ಜೀವನದ ಉತ್ತುಂಗ ತಲುಪುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಭಟ್ ಭವಿಷ್ಯ ನುಡಿದಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಅಜೇಯ 122 ರನ್ ಗಳಿಸಿದ ನಂತರ ಮತ್ತ ಶತಕ ಸಿಡಿಸಲು ಸಾಧ್ಯವಾಗದ ಕೋಹ್ಲಿ ಅವರು, ನಂತರ ಅಮೋಘ ಆಟದ ಮೂಲಕ ಮೂರು ಶತಕಗಳನ್ನು ಸಿಡಿಸಿ ಅದ್ಭುತ ಫಾರ್ಮ್‍ಗೆ ಮರಳಿದ್ದಾರೆ. ಕೋಹ್ಲಿ ಅವರು ಶ್ರಿಲಂಕಾದ ಮಾಜಿ […]