ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ

ಬೆಂಗಳೂರು, ಮಾ.21- ಯುಗಾದಿ ಹಬ್ಬ ಬಂತೆಂದರೆ ಹೊಸ ಸಿನಿಮಾಗಳು ಸೆಟ್ಟೇರುವುದು, ಸ್ಟಾರ್ ನಟರುಗಳ ಚಿತ್ರ ಬಿಡುಗಡೆ, ಟೀಸರ್, ಟ್ರೈಲರ್‍ಗಳ ಅಬ್ಬರವು ಹಬ್ಬದ ಮಸ್ತಿಯನ್ನು ಹೆಚ್ಚಿಸುತ್ತದೆ. ಹಬ್ಬದ ಅಂಗವಾಗಿ ಕಳೆದ ವಾರವೇ `ಕಬ್ಜ ‘ ಮಲ್ಟಿ ಸ್ಟಾರರ್ ಸಿನಿಮಾ ಬಿಡುಗಡೆಗೊಂಡು ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸುತ್ತಿರುವಾಗಲೇ, ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಲ್ಟಿ ಸ್ಟಾರ್ ಚಿತ್ರವೊಂದು ಸೆಟ್ಟೇರುವ ಸುದ್ದಿಯು ಹೊರಬಿದ್ದಿದೆ. ಮಲ್ಟಿಸ್ಟಾರ್ ಚಿತ್ರಗಳಲ್ಲಿ ಶಿವಣ್ಣ ಅಬ್ಬರ:ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅವರು ಇತ್ತೀಚೆಗೆ ಮಲ್ಟಿ ಸ್ಟಾರ್ […]
ಕನ್ನಡದ ಹಿರಿಯ ನಟ ಮಂದೀಪ್ ರಾಯ್ ವಿಧಿವಶ

ಬೆಂಗಳೂರು,ಜ.29- ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್ ರಾಯ್ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ರಾತ್ರಿ ಕಳೆದ 2ಗಂಟೆ ಸುಮಾರಿಗೆ ಬೆಂಗಳೂರಿನ ಭೈರಸಂದ್ರದಲ್ಲಿರುವ ಅವರ ನಿವಾಸದಲ್ಲಿ ಮಲಗಿರುವಾಗಲೆ ಹೃದಯಾಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಅವರಿಗೆ ಹೃದಯಾಘಾತವಾಗಿತ್ತು, ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಕನ್ನಡದ ಖ್ಯಾತ ನಟರಾದ ಢಾ.ರಾಜ್ಕುಮಾರ್,ಅನಂತ್ ನಾಗ್, ಶಂಕರ್ ನಾಗ್ , ವಿಷ್ಣುವರ್ಧನ್ ಸೇರಿ ಅನೇಕ ನಾಯಕ ನಟರು, ಪ್ರಮುಖ ನಟರ ಜೊತೆ […]