ರಾಯಣ್ಣ ಬ್ರಿಗೇಡ್ ಮತ್ತೆ ಬಂತು ಜೀವ..! ಈಶ್ವರಪ್ಪ ಜೊತೆ ಮುರುಳೀಧರ್ ರಾವ್ ರಹಸ್ಯ ಮಾತುಕತೆ..?
ಬೆಂಗಳೂರು,ಫೆ.22-ವರಿಷ್ಠರ ಮಧ್ಯಪ್ರವೇಶದಿಂದ ಸ್ಥಗಿತಗೊಂಡಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮತ್ತೆ ಗರಿಗೆದರಿದ್ದು ಇದೇ 26ರಂದು ಕರೆದಿರುವ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ರಾಯಣ್ಣ ಬ್ರಿಗೇಡ್ ಬಲಿತುಕೊಂಡಷ್ಟು ಪಕ್ಷಕ್ಕೆ
Read more