ಸ್ಯಾಂಟ್ರೋ ರವಿಗೆ ಖಾಕಿ ಡ್ರಿಲ್

ಮೈಸೂರು, ಜ. 14- ಸ್ಯಾಂಟ್ರೋ ರವಿಯನ್ನು ನಗರ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಗುಜರಾತ್ನಲ್ಲಿ ಸೆರೆ ಸಿಕ್ಕಿದ ನಂತರ ವಿಮಾನದಲ್ಲಿ ರಾತ್ರಿ ಸ್ಯಾಂಟ್ರೋ ರವಿಯನ್ನು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದು ನಂತರ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ರಸ್ತೆ ಮಾರ್ಗವಾಗಿ ಮೈಸೂರಿಗೆ ಕರೆ ತರಲಾಯಿತು. ಸಿನಿಮೀಯ ರೀತಿಯಲ್ಲಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋರವಿ(51)ಯನ್ನು ಪೊಲೀಸರು ನಿನ್ನೆ ಗುಜರಾತ್ ನಲ್ಲಿ ಬಂಸಿದ್ದಾರೆ.ನಿನ್ನೆ ಮಧ್ಯ ರಾತ್ರಿಯಲ್ಲೇ ಸ್ಯಾಂಟ್ರೋ ರವಿಯನ್ನು ಮೈಸೂರಿಗೆ ಕರೆ ತಂದ ಪೊಲೀಸರು ಆತನನ್ನು ವೈದ್ಯಕೀಯ […]

ಬ್ರೇಕಿಂಗ್ : ಕೊನೆಗೂ ಸ್ಯಾಂಟ್ರೋ ರವಿ ಅರೆಸ್ಟ್..!

ಬೆಂಗಳೂರು : ಬಾರಿ ಕುತೂಹಲ ಕೆರಳಿಸಿದ್ದ ಲೈಂಗಿಕ ದೌರ್ಜನ್ಯ , ಡೀಲಿಂಗ್ ಹಾಗೂ ವಂಚನೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಇಂದು ಬಂಧಿಸಲಾಗಿದೆ. ಮೈಸೂರಿನಲ್ಲಿ ರವಿಯ ಎರಡನೇ ಪತ್ನಿ ನೀಡಿದ ದೂರಿನ ನಂತರ ತಲೆಮರಸಿಕೊಂಡಿದ್ದ ಈತನ ಬಂಧನಕ್ಕಾಗಿ ಪೊಲೀಸರು ಬಾರಿ ಪ್ರಯಾಸ ಪಟ್ಟಿದ್ದರು. ನೆರೆಯ ಮಹಾರಾಷ್ಟ್ರ ಕೇರಳ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಅಡಗು ತಾಣಗಳ ಮೇಲೆ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆದರೆ ಆತ ಗುಜರಾತ್ ನಲ್ಲಿ ತಲೆಮರೆಸಿಕೊಂಡಿರೋ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರ […]