ರಶ್ಮಿಕಾ ಮಂದಣ್ಣರ ಕ್ಷಮೆಯಾಚಿಸಿದ ಡೇವಿಡ್ ವಾರ್ನರ್..!

ನವದೆಹಲಿ, ನ. 16- ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರು, ಕೊಡಗಿನ , ನಟಿ ರಶ್ಮಿಕಾ ಮಂದಣ್ಣರವರ ಬಳಿ ಕ್ಷಮೆ ಯಾಚಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅರೆ.. ವಾರ್ನರ್, ನಿಜ ವಾಗಿಯೂ ರಶ್ಮಿಕಾರ ಬಳಿ ಕ್ಷಮೆಯಾಚಿಸಿದರೆ, ಅವರೇನೂ ತಪ್ಪು ಮಾಡಿದರೂ ಎಂದು ಕೊಂಡೀರಾ…! ಆಗಿದ್ದಿಷ್ಟು. ವಾಟೇ ಬ್ಯೂಟಿ’: ಐ ಯಾಮ್ ಸ್ವಾರಿ: ವಾರ್ನರ್ ಅವರು ನೇರವಾಗಿ ರಶ್ಮಿಕಾ ಬಳಿ ಕ್ಷಮೆ ಕೇಳಿಲ್ಲ, ಬದಲಿಗೆ ಅಲ್ಲುಅರ್ಜುನ್ ಹಾಗೂ ಕೊಡಗಿನ ಕುವರಿ ನಟಿಸಿದ್ದ ಖ್ಯಾತ ಸಿನಿಮಾಪುಷ್ಪ’ದಲ್ಲಿ ರಶ್ಮಿಕಾ […]