ಉಕ್ರೇನ್ ಆಕ್ರಮಿಸಿಕೊಳ್ಳಲು ರಷ್ಯಾ ಸಿದ್ಧವಾಗಿದೆ : ಫ್ರಾನ್ಸ್
ಪ್ಯಾರಿಸï.ಫೆ.15-ಸಾವಿರಾರು ಸೈನಿಕರನ್ನು ಒಟ್ಟುಗೂಡಿಸಿ ಉಕ್ರೇನ್ ವಿರುದ್ಧ ಪ್ರಮುಖ ಆಕ್ರಮಣ ನಡೆಸಲು ರಷ್ಯಾಸಿದ್ದವಾಗಿದೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜೀನï-ಯ್ವೆಸ್ ಲೆ ಡ್ರಿಯನ್ ಎಚ್ಚರಿಸಿದ್ದಾರೆ. ರಷ್ಯಾದ ಪಡೆಗಳ ಯುದ್ದ ಸಾರಲು ಸಾಧ್ಯವೇ ಎಂದರೆ ಅದು ಸಾಧ್ಯ, ಇದು ಶೀಘ್ರವಾಗಿ ಸಾಧಿಸಲಿದೆ ಎಂದು ಹೇಳಿದ್ದಾರೆ.ನಾವಿನ್ನು ಸಲಹೆ ನೀಡುವುದೇನು ಉಳಿದಿಲ್ಲ ಸಿದ್ದಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಈ ನಡುವೆ ಉಕ್ರೇನ್ ಪರ ಐರೋಪ್ಯ ದೇಶಗಳು ಹಾಗು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ನಿಂತಿದ್ದು ರಷ್ಯಾ ಆಕ್ರಮಣ ನಡೆಸಿದರೆ ಮಾಸ್ಕೋ ಮೇಲೆ ಬೃಹತ್ ನಿರ್ಬಂಧಗಳನ್ನು […]