ವಿಭಿನ್ನ ಶಸ್ತ್ರಾಸ್ತಗಳು ಇಲ್ಲದಿದ್ದರೆ ರಕ್ಷಣಾ ಕ್ಷೇತ್ರ ದುರ್ಬಲವಾಗಲಿದೆ : ಪ್ರಧಾನಿ ಮೋದಿ

ನವದೆಹಲಿ,ಫೆ.25- ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಉತ್ತೇಜಿತ ಯೋಜನೆಗಳಿಂದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯದಲ್ಲಿ 350ಕ್ಕೂ ಹೆಚ್ಚು ಹೊಸ ಕಂಪನಿಗಳು ಪರಾವನಗಿ ಪಡೆದಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಬಜೆಟ್‍ಪೂರ್ವದಲ್ಲಿ ಆಯೋಜಿಸಲಾಗಿರುವ ವೆಬಿನಾರ್‍ನಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಭಾರತ್-ಕರೆಯಿಂದ ಕ್ರಮ ಎಂಬ ವಿಷಯ ಕುರಿತು ಮಾತನಾಡಿದ ಅವರು, 2001ರಿಂದ 2014ರವರೆಗೆ 200 ಕಂಪನಿಗಳು ಮಾತ್ರ ಪರಾವನಗಿ ಪಡೆದಿದ್ದವು. ಆದರೆ 2014ರಿಂದ ಈವರಗೆ ಹೊಸದಾಗಿ 350ಕ್ಕೂ ಹೆಚ್ಚು ಕಂಪನಿಗಳು ಮುಂದೆ ಬಂದಿವೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಮಾಹಿತಿ […]