ಭಾರತೀಯರೂ ಸೇರಿ 3 ಸಾವಿರ ವಿದೇಶಿಯರನ್ನು ಉಕ್ರೇನ್ ಒತ್ತೆಯಾಳಾಗಿಸಿಕೊಂಡಿದೆ : ಪುಟಿನ್

ಮಾಸ್ಕೋವ್, ಮಾ.4- ಭಾರತ ಸೇರಿದಂತೆ ವಿದೇಶಿಯರು ಯುದ್ಧ ಭೂಮಿ ಬಿಟ್ಟು ಹೋಗದಂತೆ ಉಕ್ರೇನ್‍ನ ನವ ನಾಜಿಗಳು ತಡೆಯುತ್ತಿದ್ದು, ತಮ್ಮ ರಕ್ಷಣೆಗಾಗಿ ಮನುಷ್ಯರನ್ನು ರಕ್ಷಾ ಕವಚವನ್ನಾಗಿ ಬಳಕೆ ಮಾಡುತ್ತಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವಾಲ್ಡಿಮಿರ್ ಪುಟಿನ್ ಆರೋಪಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಸತ್ಯವೆಂದರೆ ನಾವು ನವ ನಾಜಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅವರು ವಿದೇಶಿಯರನ್ನು ಎಷ್ಟು ದಿನಗಳವರೆಗೆ ಒತ್ತೆಯಾಳಾಗಿ ಇರಿಸಿಕೊಳ್ಳಲು ಸಾಧ್ಯವೆಂದು ನೋಡುತ್ತೇವೆ. ಮಧ್ಯ ಪೂರ್ವ ಭಾಗದ ವಿದೇಶಿ ವಲಸಿಗರನ್ನು ರಾಷ್ಟ್ರೀಯವಾದಿ ನಿಯೋ ನಾಜಿಗಳ ಘಟಕಗಳು ಮಾನವ […]