ಟಿ-20ವಿಶ್ವಕಪ್ ತಪ್ಪಿಸಿಕೊಂಡಿದ್ದು ಬೇಸರ ತಂದಿದೆ : ವಾಷಿಂಗ್ಟನ್ ಸುಂದರ್

ನವದೆಹಲಿ, ಫೆ. 7- ಗಾಯದ ಸಮಸ್ಯೆ ಯಿಂದಾಗಿ ಅರಬ್ಬರ ನಾಡಿನಲ್ಲಿ ನಡೆದ ಚುಟುಕು ವಿಶ್ವಕಪ್ ಅನ್ನು ತಪ್ಪಿಸಿಕೊಂಡಿದ್ದು ತುಂಬಾ ಬೇಸರ ತಂದಿದೆ ಎಂದು ಭಾರತದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವಿಶ್ವಕಪ್‍ನಲ್ಲಿ ತಂಡದ ಸದಸ್ಯನಾಗಬೇಕೆಂಬ ಬಯಕೆ ಇದ್ದು ಅದಕ್ಕಾಗಿ ಮುಂದಿನ 18 ತಿಂಗಳ ಕಾಲ ಕಠಿಣ ಶ್ರಮ ಪಡುತ್ತೇನೆ, ಏಕೆಂದರೆ ಮುಂದಿನ ಒಂದೂವರೆ ವರ್ಷದಲ್ಲಿ ಭಾರತ ತಂಡವು ಚುಟುಕು ಹಾಗೂ ಏಕದಿನ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲಿದೆ ಎಂದು ಅವರು ಹೇಳಿದರು. ನಿನ್ನೆ ನಡೆದ […]