ಓಮಿಕ್ರಾನ್ ಉಪರೂಪಾಂತರಿ ವೈರಸ್ BA2ನಿಂದ ಮತ್ತೊಂದು ಅಲೆ ಸೃಷ್ಠಿಯ ಆತಂಕ

ಬ್ಲೂಂಬರ್ಗ್, ಫೆ.3- ಓಮಿಕ್ರಾನ್‍ನ ಉಪ ರೂಪಾಂತರಿ ಬಿಎ.2 ಸೋಂಕು ಮತ್ತಷ್ಟು ವೇಗವಾಗಿ ಹರಡಿ ಮತ್ತೊಂದು ಅಲೆಯ ಮೂಲಕ ಜನರನ್ನು ಕಾಡುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾದ ಹಿರಿಯ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.ನವೆಂಬರ್‍ನಲ್ಲಿ ಕಾಣಿಸಿಕೊಂಡ ಮೂಲ ಓಮಿಕ್ರಾನ್ ಕಣಕ್ಕಿಂತಲೂ, ಹೊಸದಾಗಿ ಪತ್ತೆಯಾದ ಉಪ ರೂಪಾಂತರಿ ಸೋಂಕು ಹೆಚ್ಚು ವೇಗವಾಗಿ ಹರಡಲಿದೆ ಎಂಬುದು ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಒಮ್ಮೆ ಕೊರೊನಾ ಸೋಂಕು ತಗುಲಿ ಚೇತರಿಕೆ ಕಂಡ ಬಳಿಕ ದೇಹದಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಾಗುತ್ತದೆ. ಆದರೆ ಓಮಿಕ್ರಾನ್ ಮತ್ತು ಅದರ […]