ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ

ನ್ಯೂಯಾರ್ಕ್,ಮಾ. 19- ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ಬಂಧಿಸುವ ಸಂಚು ನಡೆದಿದೆ ಎಂದು ಹೇಳಿಕೊಂಡಿದ್ದು, ಒಂದು ವೇಳೆ ಅಂತಹ ಕ್ರಮಗಳಾದರೆ ದೇಶಾದ್ಯಂತ ರಿಪಬ್ಲಿಕ್ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದ್ದಾರೆ. ಈ ನಡುವೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ್ತೊಬ್ಬ ಅಭ್ಯರ್ಥಿ ಭಾರತೀಯ ಮೂಲದ ರಾಮಸ್ವಾಮಿ ಟ್ರಂಪ್‍ಗೆ ಬೆಂಬಲ ಸೂಚಿಸಿದ್ದಾರೆ. ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಪ್ರಕಟಿಸಿರುವ ಟ್ರಂಪ್, ಮಂಗಳವಾರ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ. ಅಮಿತ್ ಶಾ ಭೇಟಿ ಮಾಡಿದ ರಮೇಶ […]

ಸೋಲಿನ ಭೀತಿ, ಕ್ಷೇತ್ರ ಗೊಂದಲ, ಸಿದ್ದರಾಮಯ್ಯ ಅತಂತ್ರ

ಬೆಂಗಳೂರು,ಮಾ.18- ವಿಧಾನಸಭೆ ಚುನಾವಣೆ ಯಲ್ಲಿ ಸ್ರ್ಪಧಿಸುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳುತ್ತಿದ್ದಂತೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಈ ಮೊದಲು ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಅಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುದ್ದು ಹೈಕಮಾಂಡ್ ಸುರಕ್ಷಿತ ಕ್ಷೇತ್ರ ಆಯ್ದುಕೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರು. ಚಾಮುಂಡೇಶ್ವರಿ ಯಲ್ಲಿ ಸೋಲು […]

ತ್ರಿಪುರಾದಲ್ಲಿ ಬಿಜೆಪಿ ಗೂಂಡಾಗಳಿಂದ 668 ಹಿಂಸಾಚಾರ ಪ್ರಕರಣ : ಸಿಪಿಐ

ಗುವಾಹಟಿ,ಮಾ.6-ತ್ರಿಪುರಾದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 668 ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಸಿಪಿಐ(ಎಂ) ಆರೋಪಿಸಿದೆ. ರಾಜ್ಯದಲ್ಲಿ ನಡೆದ ಹಿಂಸಾಚಾರದಿಂದಾಗಿ ಇದುವರೆಗೂ ಮೂವರು ಸಾವನ್ನಪ್ಪಿದ್ದು, ಇತರ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚುನಾವಣೆಯಲ್ಲಿ ಮೂರನೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಸಿಪಿಐ ದೂರಿದೆ. ರಾಜ್ಯದಲ್ಲಿ ಗಲಭೆ ಸೃಷ್ಟಿಸುತ್ತಿರುವ ಕೋಮುವಾದಿಗಳು ರಬ್ಬರ್ ತೋಟಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಆಸ್ತಿಗಳನ್ನು ನಾಶಪಡಿಸಲಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ತಿಳಿಸಿದ್ದಾರೆ. ಬಾಹುಬಲಿ-2 […]

ಯುವಜನರಿಗೆ ಆಕಾಶವೇ ಮಿತಿ : ಅವನಿ ಚತುರ್ವೇದಿ

ನವದೆಹಲಿ,ಫೆ.5- ಯುವ ಜನರಿಗೆ ಆಕಾಶವೇ ಮಿತಿ ಹೀಗಾಗಿ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯಲು ಇಚ್ಚಿಸಿದ್ದೇನೆ ಎಂದು ಭಾರತೀಯ ವಾಯುಪಡೆಯ ವೈಮಾನಿಕ ಯುದ್ಧ ವಿಮಾನದ ಪ್ರಪ್ರಥಮ ಮಹಿಳಾ ಫೈಟರ್ ಪೈಲಟ್ ಅವನಿ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅವನಿ ಅವರು ಯುದ್ದ ವಿಮಾನಗಳನ್ನು ಹಾರಿಸುವುದೇ ರೋಮಾಂಚನಕಾರಿ ನಮ್ಮ ಆಸೆ ಈಡೇರಿಸಿಕೊಳ್ಳು ಆಕಾಶವೇ ಮಿತಿ ಎಂದು ಹೇಳಿದ್ದಾರೆ. ಚತುರ್ವೇದಿ ಅವರು ಸು-30ಎಂಕೈ ಯುದ್ಧ ವಿಮಾನದ ಪೈಲಟ್ಆಗಿ ಜನವರಿ 12 ರಿಂದ 26 […]

ಅಮೆರಿಕ ವೀಸಾ ವಿಳಂಬಕ್ಕೆ ಶೀಘ್ರ ಪರಿಹಾರ – ಶ್ವೇತಭವನ

ವಾಷಿಂಗ್ಟನ್, ಡಿ 9- ಭಾರತದಲ್ಲಿ ವೀಸಾ ನೀಡುವಲ್ಲಿ ದೀರ್ಘ ವಿಳಂಬವಾಗುತ್ತರುವ ಬಗ್ಗೆ ನಮಗೆ ತಿಳಿದಿದೆ ಇದನ್ನು ಶೀಘ್ರದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್‍ಪಿಯರ್ ತಿಳಿಸಿದರು. ಭಾರತದಲ್ಲಿನ ಮಿಷನ್ ಅಮೆರಿಕ ಪ್ರಕ್ರಿಯೆಯಲ್ಲಿ ವೀಸಾಗೆ ಸಂದರ್ಶನ ಅವಧಿಯ ಪ್ರಸ್ತುತ 1,000 ದಿನಗಳಿಗಿಂತ ಹೆಚ್ಚು ಕಾಲ ಹಿಡಿಯುತ್ತಿದೆ ಅವರು ಹೇಳಿದರು. ಸಾಂಕ್ರಾಮಿಕ ಕೊರೊನಾದಿಂದಾಗಿ ಪ್ರಕ್ರಿಯೆ ನಿಂತಿತ್ತು ನಮ್ಮ ಸಿಬ್ಬಂದಿ ಸವಾಲುಗಳಿಂದ ಚೇತರಿಸಿಕೊಳ್ಳುವಲ್ಲಿ ಸಲ್ಪ ಸಮಯ ಕಳೆದಿದೆ ಆದರೂ ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ ಪ್ರಸ್ತುತ ವೀಸಾ […]

ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ತೈಪೆ, ತೈವಾನ್ ,ನ.13- ಚೀನಾದ ಸೇನೆಯು ತೈವಾನ್ ಬಳಿ 36 ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳನ್ನು ಹಾರಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯವು ಹೇಳಿದೆ. ಚೀನಾ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಸ್ವಯಂ-ಆಡಳಿತ ದ್ವೀಪ ಪ್ರಜಾಪ್ರಭುತ್ವದ ವಿರುದ್ಧ ದೀರ್ಘಾವಧಿಯ ಬೆದರಿಕೆಯ ಅಭಿಯಾನದ ಭಾಗವಾಗಿದೆ. ಶನಿವಾರದಂದು ಹತ್ತು ವಿಮಾನಗಳು ತೈವಾನ್ ಜಲಸಂಧಿಯಲ್ಲಿನ ಮಧ್ಯದ ರೇಖೆಯ ಉದ್ದಕ್ಕೂ ಹಾರಿದವು, ಅದು ದ್ವೀಪವನ್ನು ಮುಖ್ಯ ಭೂಭಾಗದಿಂದ ಪ್ರತ್ಯೇಕಿಸುತ್ತದೆ ಎಂದು ಸಚಿವಾಲಯ ತಿಳಿಸಿದ್ದು, . ಅವುಗಳಲ್ಲಿ ಆರು ಶೆನ್ಯಾಂಗ್ ಜೆ-11 ಮತ್ತು ನಾಲ್ಕು […]