ತೂಕದ ಸ್ಕೇಲ್‍ಗಳಲ್ಲಿ ಚಿಪ್ ಅಳವಡಿಸಿ ವಂಚನೆ : 17 ಮಂದಿ ಬಂಧನ

ಬೆಂಗಳೂರು,ಮಾ.18- ಯೂಟೂಬ್ ನೋಡಿ ತೂಕದ ಸ್ಕೇಲ್‍ಗಳಲ್ಲಿ ಪಿಸಿಬಿ ಚಿಪ್ ಅಳವಡಿಸಿಕೊಂಡು ರಿಮೋಟ್ ಹಾಗೂ ಹೆಚ್ಚುವರಿ ಬಟನ್ ಮೂಲಕ ತೂಕದಲ್ಲಿ ಬದಲಾವಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮಶೇಖರ್(33), ನವೀನ್‍ಕುಮಾರ್(30), ವಿನೇಶ್ ಪಟೇಲ್(22), ರಾಜೇಶ್‍ಕುಮಾರ್(43), ವ್ಯಾಟರಾಯನ್(42), ಮೇಘನಾಧನ್(38), ಕೆ.ಲೋಕೇಶ(39), ಗಂಗಾಧರ್(32), ಲೋಕೇಶ್924), ಚಂದ್ರಶೇಖರ್(41), ಅನಂತಯ್ಯ(44), ರಂಗನಾಥ್(38), ಶಿವಣ್ಣ(51), ಸಮೀವುಲ್ಲಾ(65), ವಿಶ್ವನಾಥ(54), ಮಹಮದ್ ಈಶಾಕ್(30) ಮತ್ತು ಮಧುಸೂದನ್ ಬಂvತರು. ಮಾರುತಿನಗರದ ವಿಘ್ನೇಶ್ವರ ಓಲ್ಡ್ ಪೇಪರ್ ಮಾರ್ಟ್‍ನಲ್ಲಿ ರಿಮೋಟ್ ಮೂಲಕ ತೂಕದಲ್ಲಿ ಮೋಸ […]