725 ಮಿಲಿಯನ್ ಡಾಲರ್ ಪಾವತಿಗೆ ಒಪ್ಪಿಕೊಂಡ ಫೆಸ್‍ಬುಕ್

ಸ್ಯಾನ್ ಫ್ರಾನ್ಸಿಸ್ಕೋ,ಡಿ.24- ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಫೆಸ್‍ಬುಕ್‍ನ ಪೋಷಕ ಸಂಸ್ಥೆ ಮೇಟಾ, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಚುನಾವಣಾ ಪ್ರಚಾರದ ಸಂಸ್ಥೆಯೊಂದಕ್ಕೆ ನೀಡಿದ ವಿವಾದಿತ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು 725 ಮಿಲಿಯನ್ ಪಾವತಿಸಲು ಒಪ್ಪಿಕೊಂಡಿದೆ. 2016ರಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್‍ರನ್ನು ಬೆಂಬಲಿಸುವ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡ ಆರೋಪವನ್ನು ಮೇಟಾ ಹೊತ್ತುಕೊಂಡಿದೆ. ಫೇಸ್‍ಬುಕ್ ಮತ್ತು ಇನ್ಸಟಾಗ್ರಾಮ್ ಸಾಮಾಜಿಕ ಮಾಧ್ಯಮಗಳ ಪೋಷಕ ಸಂಸ್ಥೆಯಾಗಿರುವ […]