ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ, ರಾಜ್ಯದಲ್ಲಿ ಶಾಲಾ ಶಿಕ್ಷಣ ಸುಧಾರಣೆ

ಬೆಂಗಳೂರು, ನ.5- ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶಾಲಾ ಶಿಕ್ಷಣದಲ್ಲಿ ಸುಧಾರಣೆ ಕಂಡುಬಂದಿದೆ. 2018-19ರಲ್ಲಿ 5ನೇ ಹಂತದಿಂದ (751-800) 3ನೇ ಹಂತ(ಅಂಕ 851-900) ಗ್ರೇಡಿಂಗ್ ಪಡೆದುಕೊಂಡಿದೆ. ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕದ ಪ್ರಕಾರ ದೇಶದಲ್ಲಿ ರಾಜ್ಯ 14ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ 2020-21ರ ಗ್ರೇಡ್ ಸೂಚ್ಯಂಕ ತಿಳಿಸಿದೆ. ಆದಾಗ್ಯೂ, ಶಿಕ್ಷಣ ಮತ್ತು ಸಮಾನ ಶಿಕ್ಷಣದಲ್ಲಿ ಸರ್ಕಾರದ ಒಳಗೊಳ್ಳುವಿಕೆಯಲ್ಲಿ ರಾಜ್ಯವು ನಿಧಾನಗತಿಯ ಬೆಳವಣಿಗೆಯನ್ನು ತೋರಿಸಿದೆ. ವಿವಿಧ ಕ್ಷೇತ್ರಗಳಲ್ಲಿ, ಕರ್ನಾಟಕವು ವಿದ್ಯಾರ್ಥಿಗಳ ದಾಖಲಾತಿ ಮತ್ತು ಧಾರಣದಲ್ಲಿ ಶೇಕಡಾ 5ರಷ್ಟು […]