ಪರಿಸರದ ದುರಂತಕ್ಕೆ ಕಾರಣವಾಗುತ್ತೆ ಜಗತ್ತಿನ ಮೊದಲ ಆಕ್ಟೋಪಸ್ ಫಾರಂ : ವಿಜ್ಞಾನಿಗಳ ವಾರ್ನಿಂಗ್

ಮ್ಯಾಡ್ರಿಡ್,ಫೆ.24- ಸಾಗರ ಆಹಾರದ ಕುರಿತ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಪೇನಿನ ಕಂಪನಿಯೊಂದು ಮುಂದಿನ ವರ್ಷ ಪ್ರಥಮ ಆಕ್ಟೋಪಸ್ ಫಾರಂಅನ್ನು ತೆರೆಯಲು ಚಿಂತನೆ ನಡೆಸಿದೆ. ಆದರೆ, ಈ ಸಂವೇದನಾಶೀಲ ಪ್ರಾಣಿಗಳ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸಿದ್ದು, ಈ ರೀತಿಯ ಫಾರಂ ತೆರೆಯುವುದು ನೈತಿಕ ಮತ್ತು ಪರಿಸರ ದುರಂತಕ್ಕೆ ದಾರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಆಕ್ಟೋಪಸ್ ಫಾರಂಗೆ 65 ದಶಲಕ್ಷ ಯುರೋಗಳ (74 ದಶಲಕ್ಷ ಅಮೆರಿಕನ್ ಡಾಲರ್‍ಗಳು) ಬಂಡವಾಳ ಹೂಡುತ್ತಿರುವ ನುಯೆವಾ ಪೆಸ್ಕಾನೋವಾ ಕಂಪೆನಿಯ ಆಕ್ವಾಕಲ್ಚರ್ ನಿರ್ದೇಶಕ […]