ತಾರಕಕ್ಕೆರಿದ ಅಮೆರಿಕ-ಉತ್ತರ ಕೊರಿಯಾ ಶೀತಲ ಸಮರ

ಸಿಯೋಲ್, ಅ. 29- ಅಮೆರಿಕ ಎಚ್ಚರಿಕೆ ನೀಡಿದ ಮರುಕ್ಷಣವೇ ಉತ್ತರ ಕೊರಿಯಾ ಸಮುದ್ರದ ಕಡೆಗೆ ಕ್ಷಿಪಣಿಗಳನ್ನು ಹಾರಿಸಿ ತಿರುಗೇಟು ನೀಡಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದ್ದು, ಇದಕ್ಕೆ ಉತ್ತರವೆಂಬಂತೆ ಎರಡು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಹಾರಿಸಿರುವ ಉತ್ತರ ಕೊರಿಯಾ ಪ್ರತಿರೋದ ಒಡ್ಡಿದೆ. ಉತ್ತರದ ಪೂರ್ವ ಕರಾವಳಿ ಟಾಂಗ್‍ಚಾನ್ ಪ್ರದೇಶದಿಂದ ಕ್ಷಿಪಣಿ ಉಡಾವಣೆಯನ್ನು ದಕ್ಷಿಣ ಕೊರಿಯಾದ ಮಿಲಿಟರಿ ಮುಖ್ಯಸ್ಥರು ತಿಳಿಸಿದ್ದಾರೆ. ಪ್ರಚೋದನೆಯನ್ನು ದಕ್ಷಿಣ ಕೊರಿಯಾ ಬಲವಾಗಿ ಖಂಡಿಸುತ್ತದೆ ಮತ್ತು ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುತ್ತಿರುವ […]

ಗಸ್ತು ವೇಳೆ ಮಿಗ್-29ಕೆ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ

ಪಣಜಿ, ಅ.12- ಗೋವಾದ ಕರಾವಳಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಮಿಗ್-29ಕೆ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತಕ್ಷಣವೇ ವಾಯು ನೆಲೆಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಪೈಲೆಟ್ ಅವರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರ ತೆಗೆಯಲಾಗಿದೆ. ಘಟನೆಯ ಬಗ್ಗೆ ತನಿಖಾ ಮಂಡಳಿ ರಚನೆಗೆ ಆದೇಶಿಸಲಾಗಿದೆ. ಮಿಗ್ 29ಕೆ ವಿಮಾನ ಗೋವಾ ಸಮುದ್ರ ಮಾರ್ಗದಲ್ಲಿ ನಿಯಮಿತ ಸುತ್ತು ಹಾಕುವಾಗ ತಾಂತ್ರಿಕ ದೋಷ ಕಂಡು ಬಂದಿದೆ. ತಕ್ಷಣವೇ ಕೆಳಗಿಳಿದ ವಿಮಾನದ ಕ್ಷೀಪ್ರ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ರಷ್ಯಾ ನಿರ್ಮಿತ ಮಿಗ್ 29ಕೆ ಯುದ್ಧ […]