ಧರ್ಮಸಂಸತ್‍ನಲ್ಲಿ ವಿವಾದಾತ್ಮಕ ಹೇಳಿಕೆ: ಎರಡನೇ ಎಫ್‍ಐಆರ್ ದಾಖಲು

ಡೆಹರಾಡೋನ್, ಡಿ.3- ಧರ್ಮ ಸಂಸತ್‍ನಲ್ಲಿ ದ್ವೇಷಿಯ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಎರಡನೇ ಪ್ರಥಮ ಮಾಹಿತಿ ವರದಿ ದಾಖಲಾಗಿದ್ದು, 10 ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ. ಉತ್ತರ ಖಾಂಡ್‍ನ ಹರಿದ್ವಾರದಲ್ಲಿ ಡಿಸೆಂಬರ್ 16 ರಿಂದ 19ರ ನಡುವೆ ನಡೆದ ಧರ್ಮಸಂಸತ್ ಸಮಾವೇಶದಲ್ಲಿ ಹಲವು ಸ್ವಾಮೀಜಿಗಳು ಭಾಷಣ ಮಾಡಿದ್ದರು. ಅದರಲ್ಲಿ ಕೆಲವರು ಅನ್ಯ ಧರ್ಮ ಅಸಹಿಷ್ಣುತೆಗೆ ಕುಮ್ಮಕ್ಕು ನೀಡುವಂತೆ ಮಾತುಗಳನ್ನಾಡಿದರು ಎಂಬ ಆರೋಪವಿದೆ. ಈ ಕುರಿತಂತೆ ಈಗಾಗಲೇ ಮೊದಲ ಎಫ್‍ಐಆರ್ ದಾಖಲು ಮಾಡಿ ಹಲವರನ್ನು ಬಂಧಿಸಲಾಗಿದೆ. ಸ್ಥಳೀಯರಾದ ನದೀಮ್ […]