ಮದ್ಯಪ್ರಿಯರಿಗೆ ಕಾಡದ ನೈಟ್‍ಕಫ್ರ್ಯೂ: ಕಳೆದ ವರ್ಷಕ್ಕಿಂತಲೂ ಅಧಿಕ ಮದ್ಯ ಮಾರಾಟ

ಬೆಂಗಳೂರು,ಜ.2- ನೈಟ್ ಕಫ್ರ್ಯೂ ಜಾರಿ, ಪೊಲೀಸರ ವಿಶೇಷ ನಿಗಾದ ನಡುವೆಯೂ ಮದ್ಯ ಮಾರಾಟದಲ್ಲಿ ಗ್ರಾಹಕರು ಕಳೆದ ಬಾರಿಯ ದಾಖಲೆಯನ್ನು ಮುರಿದಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ

Read more