ಸಲಿಂಗ ವಿವಾಹ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

ವಾಷಿಂಗ್ಟನ್, ನ.30- ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ ನೀಡಿದೆ.ಕಳೆದ 2015ರಲ್ಲೇ ಸಲಿಂಗ ವಿವಾಹಕ್ಕೆ ಅಮೆರಿಕದಲ್ಲಿ ಕಾನೂನು ಬದ್ಧ ಎಂದು ಘೋಷಿಸಲಾಗಿತ್ತು. ಇದನ್ನು ಕೆಲವರು ವಿರೋಧಿಸುತ್ತಾರೆ. ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆಯನ್ನು ಜಾರಿಗೆ ತರಲಾಗಿತ್ತು. ಸೆನೆಟ್ ಸಭೆಯಲ್ಲಿ ಮಸೂದೆ ಮಂಡಿಸಿದಾಗ 61 ಮತಗಳು ಪರವಾಗಿ ಮತ್ತು 36 ಮತಗಳು ವಿರುದ್ಧವಾಗಿ ಬಿದ್ದಿವೆ.ಡೆಮಾಕ್ರಟಿಕ್ ಪಕ್ಷದ 49 ಸೆನೆಟರ್‍ಗಳು ಮತ್ತು ರಿಪಬ್ಲಿಕ್‍ನ 12 ಸೆನೆಟರ್‍ಗಳು ಪರವಾಗಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಡೆಮಾಕ್ರಟಿಕ್ […]