ಜಾಕ್ವೆಲಿನ್‍ಳನ್ನು ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ : ಸುಕೇಶ್

ನವದೆಹಲಿ,ಮಾ.7- ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‍ಗಾಗಿ ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆ ಹಾಗೂ ಆ ಹೆಣ್ಣು ಮಗುವನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಪ್ರಭಾವಿ ಉದ್ಯಮಿಗಳಿಂದ ನೂರಾರು ಕೋಟಿ ರೂ. ವಸೂಲಿ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸುಕೇಶ್‍ಗೆ ಸಂಬಂಧಿಸಿದ ಬಹುಕೋಟಿ ಸುಲಿಗೆ ಪ್ರಕರಣದಲ್ಲಿ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿರುವ ಫರ್ನಾಂಡಿಸ್ ಅವರಿಗೆ ಲವ್ ನೋಟ್ ಮೂಲಕ ಹೋಳಿ ಶುಭಾಷಯ ತಿಳಿಸಿಸಿರುವ ಸುಕೇಶ್ ನನ್ನ ಕೈ ಬರಹದ […]
ಭೂಕಂಪ ಪೀಡಿತ ಟರ್ಕಿಗೆ ಸಹಾಯಹಸ್ತ ಚಾಚಿದ ಭಾರತ

ನವದೆಹಲಿ,ಫೆ.7- ಭೂಕಂಪ ಪೀಡಿತ ಟರ್ಕಿಗೆ ಭಾರತ ಸಹಾಯಹಸ್ತ ಚಾಚಿದೆ. ಟರ್ಕಿಗೆ ಅಗತ್ಯವಿರುವ ನೆರವು ನೀಡಲು ಭಾರತ ಸಿದ್ದ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಕೆಲವೆ ಗಂಟೆಗಳಲ್ಲೇ ವಾಯುಪಡೆ ವಿಮಾನಗಳು ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್‍ನ್ನು ಟರ್ಕಿಗೆ ಕೊಂಡೊಯ್ದವುಪುರುಷ ಮತ್ತು ಮಹಿಳಾ ಸಿಬ್ಬಂದಿ, ಹೆಚ್ಚು ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳ ಒಂದು ಶ್ರೇಣಿ, ಸುಧಾರಿತ ಡ್ರಿಲ್ಲಿಂಗ್ ಉಪಕರಣಗಳು ಮತ್ತು ಸಹಾಯದ ಪ್ರಯತ್ನಗಳಿಗೆ ಅಗತ್ಯವಿರುವ ಇತರ ನಿರ್ಣಾಯಕ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು […]
ತೈವಾನ್ ಗಡಿಯಲ್ಲಿ ಚೀನಾದ ಅಣ್ವಸ್ತ್ರ ಸಿಡಿತಲೆಗಳು..!

ತೈಪೆ,ಡಿ.13- ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾ 18 ಅಣ್ವಸ್ತ್ರಗಳ್ನು ರವಾನಿಸಿದೆ ಎಂದು ತೈಪೆ ಗಂಭೀರ ಆರೋಪ ಮಾಡಿದೆ. ತೈವಾನ್ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟ ನಂತರ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲೇ ಚೀನಾ ಅಣ್ವಸ್ತ್ರ ರವಾನಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ನಾವು ಯಾವುದೇ ಕಾರಣಕ್ಕೂ ಚೀನಾದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ತೈವಾನ್ ಸ್ಪಷ್ಟಪಡಿಸಿದ ನಂತರ ಚೀನಾ ದಬ್ಬಾಳಿಕೆ ಮೂಲಕ ನಮ್ಮನ್ನು ಬೆದರಿಸಿ ತೈವಾನ್ ವಶಪಡಿಸಿಕೊಳ್ಳುವ ಕಾರ್ಯದ ಭಾಗವಾಗಿ ರಕ್ಷಣಾ ವಲಯದಲ್ಲಿ […]