ರಷ್ಯಾ-ಉಕ್ರೇನ್ ವಾರ್ : ಭಾರತೀಯ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ

ನವದೆಹಲಿ, ಫೆ.24- ಉಕ್ರೇನ್ ಮೇಲೆ ರಷ್ಯಾದ ದಾಳಿ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು ಹೂಡಿಕೆದಾರರ ಸಂಪತ್ತು ಇಂದು ಬೆಳಗಿನ ವಹಿವಾಟು ಆರಂಭವಾದ ಒಂದು ಗಂಟೆಯ ಒಳಗೆ 8 ಲಕ್ಷ ಕೋಟಿ ರೂ. ಗಳಷ್ಟು ಕುಸಿದಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಹೆದರಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10-15ರ ಹೊತ್ತಿಗೆ ಬಿಎಸ್‍ಇ- ಸಂಬಂಧಿತ ಕಂಪನಿಗಳು 2,47,46,960.48 ಕೋಟಿ ರೂ.ಗಳಿಗೆ ಕುಸಿದಿವೆ. ಬುಧವಾರದ ವಹಿವಾಟು ಮುಗಿದಾಗ ಹೂಡಿಕೆದಾರರ ರಾಷ್ಟ್ರೀಯ ಸಂಪತ್ತಿನ ಸೂಚ್ಯಂಕವಾಗಿರುವ ಮಾರುಕಟ್ಟೆ […]