ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ

ನವದೆಹಲಿ, ಫೆ 9-ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಖಾಸಗಿ ಬ್ಯಾಂಕ್‍ನ ಸರ್ವರ್ ರೂಮ್‍ನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಗ್ರೇಟರ್ ಕೈಲಾಶ್ ಭಾಗ -2 ರ ಎಂ-ಬ್ಲಾಕ್‍ನಲ್ಲಿ ಜಿಕೆ ಬ್ಯಾಂಕ್‍ಗೆ ಬೆಳಿಗ್ಗೆ 6.05 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು ಮಹಿತಿ ಪಡೆದ ತಕ್ಷಣ 9 ಅಗ್ನಿಶಾಮಕ ವಾಹನಗಲು ಸ್ಥಳಕ್ಕೆ ಧಾವಿಸಿ ಬೆಳಗ್ಗೆ 7.15ಕ್ಕೆ ಬೆಂಕಿಯನ್ನು ಹತೋಟಿಗೆ ತರಲಾಯಿತುನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕ ಅಪಘಾತ : ಐವರು ಪ್ರಾಣಾಪಯದಿಂದ ಪಾರು ನಾಲ್ಕು ಮಹಡಿ […]