ಅಮೆರಿಕ ಬಂಧನದಲ್ಲಿದ್ದ ಏಳು ಭಾರತೀಯರ ಬಿಡುಗಡೆ

ನ್ಯೂಯಾರ್ಕ್, ಜ28 -ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಬಂಧಿಸಟ್ಟಿದ್ದ ಏಳು ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ವಾರ ಅಕ್ರಮವಾಗಿ ದೇಶ ಪ್ರವೇಶಿಸಿದ ಎಲ್ಲಾ ಏಳು ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಅರಂಭಿಸಲಾಗಿತ್ತು, ಪ್ರಸ್ತುತ ಎಲ್ಲರನ್ನು ಬಾರ್ಡರ್ ಪೆಟ್ರೋಲ್ ಬಂಧನದಿಂದ ಬಿಡುಗಡೆ ಮಾಡಲಾಗಿದೆ ಮತ್ತು ನಂತರದ ದಿನಗಳಲ್ಲಿ ವಲಸೆ ಮತ್ತು ಕಸ್ಟಮ್ಸïಗೆ ವರದಿ ಮಾಡಲು ಆದೇಶಿಸಲಾಗಿದೆ, ಸ್ಟೀವ್ ಶಾಂಡïಎಂಬಾತನ ಮೇಲೆ ಮಾನವ ಕಳ್ಳಸಾಗಣೆ ಆರೋಪ ಹೊರಿಸಲಾಗಿದೆ. ಕೆನಡಾ ಮೂಲಕ ಕೆಲಸದ ನೆಪದಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶ ಮಾಡುತ್ತಾರೆ,ಇದರಲ್ಲಿ ದುರ್ಗಮ […]