ಪ್ರಿಯಾಂಕಾ ಗಾಂಧಿ ಅಷ್ಟೇನೂ ಸುಂದರಿಯಲ್ಲ : ಬಿಜೆಪಿ ಸಂಸದನ ಅಸಹ್ಯ ಹೇಳಿಕೆ

ನವದೆಹಲಿ, ಜ.25– ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅಷ್ಟೇನೂ ಸುಂದರಿಯಲ್ಲ. ಅವರಿಗಿಂತಲೂ ಸುಂದರಿಯರಾದ ಸ್ಟಾರ್ ಪ್ರಚಾರಕರು ಉತ್ತರಪ್ರದೇಶದಲ್ಲಿ ನಮ್ಮ ಪರವಾಗಿದ್ದಾರೆ-ಇದು ಬಿಜೆಪಿ

Read more