ನಾಳೆ ಶಾಂತವೇರಿ ಸಮಾಜವಾದದ ಸಹ್ಯಾದ್ರಿ ಕೃತಿ ಲೋಕಾರ್ಪಣೆ

ಬೆಂಗಳೂರು, ಫೆ.8- ಕಿಗ್ಗ ರಾಜಶೇಖರ್ ಎಸ್.ಜಿ. ಸಂಪಾದಿಸಿರುವ ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ ಎಂಬ ಕೃತಿ ನಾಳೆ ಬಾಪೂಜಿ ಸಭಾಂಗಣದ ಗಾಂಧಿಭವನದಲ್ಲಿ ಲೋಕಾರ್ಪಣೆಯಾಗಲಿದೆ. ನಾಳೆ ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರಕಾಶನ ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದೆ.ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ. ಹೆಚ್.ಎನ್. ನಾಗಮೋಹನ್‍ದಾಸ್ ಅವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಬಿ.ಟಿ. ಲಲಿತ ನಾಯಕ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು?: ಕುಮಾರಸ್ವಾಮಿ ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ಎಸ್.ಜಿ. ಸಿದ್ದರಾಮಯ್ಯ, […]