ನೋಟ್ ಬ್ಯಾನ್ ಎಫೆಕ್ಟ್ : ಸೀರಿಸ್ ನಂಬರ್ ಹವ್ಯಾಸಿ ಉದ್ಯಮಿಗೂ ಬಂತು ಕುತ್ತು ..!

ಜೋಧ್‍ಪುರ, ನ.16-500 ಹಾಗೂ 1000 ಮುಖಬೆಲೆಯ ನೋಟು ಬ್ಯಾನ್‍ನಿಂದಾಗಿ ದೇಶಾದ್ಯಂತ ಜನ ಸಹಜವಾಗಿ ವ್ಯವಹರಿಸಲು ಕಷ್ಟಪಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದರಿಂದ ವಿಶೇಷ ಸಂಖ್ಯೆಯ ನೋಟು

Read more