ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಶಶಿ ತರೂರ್..?

ನವದೆಹಲಿ, ಆ.30- ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕ ಗುಲಾಂನಬಿ ಆಜಾದ್ ಅವರ ನಿರ್ಗಮನದ ಬಳಿಕ ಮತ್ತೊಬ್ಬ ನಾಯಕ ಗಮನ ಸೆಳೆದಿದ್ದಾರೆ. ಆದರೆ ಆತ ಪಕ್ಷದಿಂದ ಹೊರ ಹೋಗುವ ಬಗ್ಗೆ ಚರ್ಚೆ ಹುಟ್ಟು ಹಾಕಿಲ್ಲ. ಆದರ್ಶಪ್ರಾಯವಾದ ಚುನಾವಣೆ ಮತ್ತು ಮುಂದಿನ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಿರಿಯ ನಾಯಕರಾಗಿರುವ ಕೇರಳದ ತಿರುವನಂತಪುರಂನ ಸಂಸದ ಶಶಿತರೂರು ಮಲಯಾಳಂನ ಮಾತೃಭೂಮಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ತಮ್ಮ ಲೇಖನದ ಬಗ್ಗೆ ಪ್ರತಿಕ್ರಿಯಿಸಲು […]