ಹಿರಿಯರ T-20 ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ : ಶೆಫಾಲಿ

ನವದೆಹಲಿ, ಜ. 30- ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಗೆದ್ದಿರುವುದು ನನಗೆ ಸಂತಸವಾಗಿಲ್ಲ, ಬದಲಿಗೆ ಹಿರಿಯರ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಜಯಿಸಿದಾಗ ನಿಜವಾದ ಆನಂದವಾಗುತ್ತದೆ, ತಂಡಕ್ಕೆ ವಿಶ್ವ ಚಾಂಪಿಯನ್ ಪಟ್ಟ ದಕ್ಕಿಸಿಕೊಡುವುದೇ ನನ್ನ ಮುಂದಿನ ಗುರಿ ಎಂದು ಭಾರತ ತಂಡದ ಅಂಡರ್ 19 ತಂಡದ ನಾಯಕಿ ಶೆಫಾಲಿ ವರ್ಮಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶೆಫಾಲಿ ವರ್ಮಾ, ಕಳೆದ ಶನಿವಾರ ನನಗೆ 19 ವರ್ಷಗಳು ತುಂಬಿದ್ದು, ಫೆಬ್ರವರಿ 10 ರಿಂದ 26ರವರೆಗೆ ದಕ್ಷಿಣ […]