ಕ್ಯಾಲಿಫೋರ್ನಿಯಾದಲ್ಲಿ ಮತ್ತೊಂದು ಶೂಟ್‍ಔಟ್, ಇಬ್ಬರ ಸಾವು

ಲಾಸ್ ಏಂಜಲೀಸ್, ಜುಲೈ 12 – ಮುಂಜಾನೆ ದಕ್ಷಿಣ ಕ್ಯಾಲಿಫೋರ್ನಿಯಾದ ಮಳಿಗೆಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಇಲ್ಲಿ ಪ್ರಸಿದ್ದ 7-ಇಲೆವೆನ್ ಮಳಿಗೆ ಸಾಲಿನಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ಎಂದು ಶಂಕಿಸಲಾಗಿದ್ದು. ದರೋಡೆಯ ಪ್ರಯತ್ನ ನಂತರ ಗುಂಡಿನ ದಾಳಿ ನಡೆದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಷನಲ್ 7-ಇಲೆವೆನ್ ಬ್ರ್ಯಾಂಡ್ ತನ್ನ 95 ನೇ ವಾರ್ಷಿಕೋತ್ಸವಕ್ಕಾಗಿ ಉಚಿತವಾಗಿ ಮದ್ಯ ವಿತರಿಸಲಾಗಿತ್ತು ಮುಂಜಾನೆ 1.30 ರ ನಡುವೆ ಈ ಘಟನೆ ನಡೆದಿದೆ ಎಂದು […]