ಬ್ರೇಕಿಂಗ್ : ಸದ್ಯಕ್ಕೆ ತಣ್ಣಗಾದ ಕಾಂಗ್ರೆಸ್’ನೊಳಗಿನ ಅಸಮಾಧಾನದ ಬೆಂಕಿ
ಬೆಂಗಳೂರು, ಡಿ.25-ಕಾಂಗ್ರೆಸ್ನಲ್ಲಿ ಉಂಟಾಗಿದ್ದ ಅತೃಪ್ತಿ ಬಹುತೇಕ ಶಮನಗೊಂಡಿದೆ. ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ, ಭೀಮಾನಾಯ್ಕ್, ಸುಧಾಕರ್ ಸೇರಿದಂತೆ ಹಲವು ಶಾಸಕರೊಂದಿಗೆ ಸಮನ್ವಯ
Read more