75ನೇ ಶತಕ ಸಿಡಿಸಿ ಸಂಭ್ರಮಿಸಿದ ಕೊಹ್ಲಿ

ಅಹಮದಾಬಾದ್, ಮಾ. 12- ವೈಟ್ ಬಾಲ್ ಸ್ವರೂಪದಲ್ಲಿ ಶತಕಗಳ ಮೇಲೆ ಶತಕ ಸಿಡಿಸಿದರೂ ರೆಡ್ ಬಾಲ್‍ನಲ್ಲಿ ಕಳೆದ 3 ವರ್ಷಗಳಿಂದ ಸೆಂಚುರಿ ಬರ ಎದುರಿಸಿದ್ದ ರನ್ ಮಿಷನ್ ಕಿಂಗ್ ಕೊಹ್ಲಿ , ಕೊನೆಗೂ ಭಗೀರಥ ಪ್ರಯತ್ನ ನಡೆಸಿ ಟೆಸ್ಟ್‍ನಲ್ಲಿ ಶತಕದ ಸಂಭ್ರಮ ಕಂಡಿದ್ದಾರೆ. ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಿಕ 3 ಪಂದ್ಯಗಳಲ್ಲೂ ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದ್ದ ವಿರಾಟ್ ಕೊಹ್ಲಿ, ಆಸೀಸ್‍ನ ಖ್ಯಾತ ಸ್ಪಿನ್ನರ್ ನೇಥನ್ ಲಾಯನ್ ಅವರ ಚಂಡನ್ನು ಮಿಡ್ಲಾಫ್ […]