ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ ನಡೆಸಿ, ದೋಣಿ ಮುಳುಗಿಸಿ ಬಲೆ ಹರಿದು ಹಾಕಿದ ಲಂಕಾ ನೌಕಾಪಡೆ

ರಾಮೇಶ್ವರಂ, ಅ.6- ಧನುಷ್ಕೋಡಿ ಜಲಪ್ರದೇಶದಲ್ಲಿ ಶ್ರೀಲಂಕಾ ನೌಕಾ ಸಿಬ್ಬಂದಿ ಇಂದು ಬೆಳಿಗ್ಗೆ ತಮಿಳುನಾಡು ಮೀನುಗಾರರ ಮೇಲೆ ದಾಳಿ ಯಾಂತ್ರೀಕೃತ ನೌಕೆಯೊಂದನ್ನು ಮುಳುಗಿಸಿ, ಅಲ್ಲದೇ ಹಲವು ನಾವೆಗಳನ್ನು ಜಖಂಗೊಳಿಸಿ,

Read more