ಕೆ.ಆರ್.ಪುರ ಶೂಟ್‍ಔಟ್ ಪ್ರಕರಣ: 3 ದಿನದ ಹಿಂದೆಯೇ ಹತ್ಯೆಗೆ ಸ್ಕೆಚ್

ಬೆಂಗಳೂರು, ಡಿ.10- ಆಂಧ್ರದ ತಂಬಲಪಲ್ಲಿಯ ವನಮರೆಡ್ಡಿಗಾರುಪಲ್ಲಿ ಗ್ರಾಮದ ರೌಡಿ ಶಿವಶಂಕರ ರೆಡ್ಡಿಯ ಮೇಲೆ ಗುಂಡಿನ ದಾಳಿ ನಡೆಸಲು ಮೂರು ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ವನಮರೆಡ್ಡಿಗಾರುಪಲ್ಲಿ ಗ್ರಾಮದ ಮತ್ತೊಬ್ಬ ರೌಡಿ ಪೊನಾಲಿ ಶಂಕರ ಎಂಬಾತ ದ್ವೇಷದಿಂದ ಶಿವಶಂಕರರೆಡ್ಡಿ ಕೊಲೆಗೆ ಸುಫಾರಿ ಕೊಟ್ಟಿದ್ದ ಎಂಬ ವಿವರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಆರೋಪಿಗಳು ಆಂಧ್ರದಿಂದ 4 ದಿನದ ಮೊದಲೇ ಬೆಂಗಳೂರಿಗೆ ಬಂದು ಕೆ.ಆರ್.ಪುರ ಹೊರವಲಯದ ಲಾಡ್ಜ್‍ವೊಂದರಲ್ಲಿ ಉಳಿದುಕೊಂಡು ಶಿವಶಂಕರರೆಡ್ಡಿ ಕೊಲೆಗೆ ಸಂಚು […]