8 ಮಂದಿ ಪ್ರಯಾಣಿಸಬಹುದಾದ ಕಾರುಗಳಿಗೆ 6 ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ

ನವದೆಹಲಿ, ಜ.15- ಕಾರು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಎಂಟು ಮಂದಿ ಪ್ರಯಾಣಿಸಬಹುದಾದ ಎಂ 1 ಮಾದರಿಯ ಕಾರುಗಳಿಗೆ ಕನಿಷ್ಠ ಆರು ಏರ್ ಬ್ಯಾಗ್ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ಈ ಬಗ್ಗೆ ಸರಣಿ ಟ್ವಿಟ್‍ಗಳನ್ನು ಮಾಡಿದ್ದಾರೆ. ಈ ಮೊದಲು 2019ರ ಜುಲೈ 1ರಿಂದ ಚಾಲಕನ ಸೀಟಿಗೆ ಏರ್‍ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. 2022ರ ಜನವರಿ 1ರಿಂದ ಮುಂದಿನ ಭಾಗದ ಸಹಪ್ರಯಾಣಿಕರ […]