ಬಂಗಾಳದ 6 ಕ್ರಿಕೆಟಿಗರಿಗೆ ಕೊರೊನಾ

ಕೋಲ್ಕತ್ತಾ, ಜ. 3- ರಣಜಿ ಸರಣಿಗೆ ದಿನಾಂಕ ಸಮೀಪಿಸುತ್ತಿರುವಾಗಲೇ ಬಂಗಾಳದ 6 ಆಟಗಾರರು ಹಾಗೂ ಒಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದರ ಬಗ್ಗೆ ಬಂಗಾಳ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಜನವರಿ 13 ರಿಂದ ರಣಜಿ ಸರಣಿ ಆರಂಭಗೊಳ್ಳಲಿದ್ದು ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಬಂಗಾಳ ತಂಡವು ವಿದರ್ಭ, ರಾಜಸ್ಥಾನ, ಕೇರಳ, ಹರಿಯಾಣ ಮತ್ತು ತ್ರಿಪುರ ತಂಡಗಳ ಸವಾಲನ್ನು ಎದುರಿಸಲಿದೆ. ರಣಜಿ ಕ್ರೀಡಾಕೂಟಕ್ಕಾಗಿ ತಾಲೀಮು ನಡೆಸುತ್ತಿರುವ ಬಂಗಾಳ ಕ್ರಿಕೆಟಿಗರನ್ನು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ ಕೊರೊನಾ […]