ಅಮೆರಿಕಾ ಮಿಲಿಟರಿ ಒಪ್ಪಂದಕ್ಕೆ ಸ್ಲೋವಾಕಿಯಾ ಸಂಸತ್ ಸಹಮತ

ಬ್ರಾಟಿಸ್ಲಾವಾ, ಫೆ.10- ಅಮೆರಿಕಾದ ಜೊತೆಗಿನ ಮಿಲಿಟರಿ ಒಪ್ಪಂದಕ್ಕೆ ಸ್ಲೋವಾಕಿಯಾದ ಸಂಸತ್ತು ಮತ್ತು ಅಧ್ಯಕ್ಷರು ಅಂಗೀಕಾರ ನೀಡಿದ್ದಾರೆ. 150 ಶಾಸನ ರಚನಾ ಸದಸ್ಯರ ಸಂಸತ್‍ನಲ್ಲಿ ನಾಲ್ಕು ಪಕ್ಷಗಳ ಆಡಳಿತ ಒಕ್ಕೂಟ ಮತ್ತು ವಿರೋಧ ಪಕ್ಷದ ಸಂಸದರ ನಡುವಿನ ಮತ ವಿಭಜನೆಯಲ್ಲಿ ರಕ್ಷಣಾ ಸಹಕಾರ ಒಪ್ಪಂದ ಪರವಾಗಿ 79 ಮತಗಳಳು ಬಂದಿವೆ. ವಿರುದ್ಧವಾಗಿ 60 ಮತಗಳ ಚಲಾವಣೆಯಾಗಿವೆ. ಅಮೆರಿಕಾದ ಮಿಲಿಟರಿಗೆ ಸ್ಲೋವಾಕ್ ನ ಎರಡು ವಾಯು ನೆಲೆಗಳನ್ನು ಬಳಸಲು ಅನುಮತಿ ನಿಡಲಾಗಿದೆ. ಪ್ರತಿಯಾಗಿ ಮಲಾಕಿ-ಕುಚಿನಾ ಮತ್ತು ಸ್ಲಿಯಾಕ್ ನೆಲೆಗಳನ್ನು ಆಧುನಿಕರಣಗೊಳಿಸಲು […]