ಪ್ರತಿ ತಾಲೂಕಿಗೊಂದು ಕೈಗಾರಿಕಾ ವಲಯ ಸ್ಥಾಪನೆ : ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್
ಬೆಂಗಳೂರು, ಜೂ.15-ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ರಾಜ್ಯಾದ್ಯಂತ ಸರ್ವೆ ನಡೆಸಿ ಬೇಡಿಕೆ ಆಧಾರಿತವಾಗಿ ತಾಲೂಕಿಗೊಂದರಂತೆ ಕೈಗಾರಿಕಾ ವಲಯವನ್ನು ಸ್ಥಾಪಿಸುವುದಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು. ವಿಧಾನಸೌಧದಲ್ಲಿಂದು ಕಚೇರಿ
Read more